ಎರಡು ಮಾತಿನ ನಡುವಿನ ಅಂತರವೇ ಮೌನ,
ಎರಡು ಆಲೋಚನೆಗಳ ನಡುವಿನ ಅಂತರವೇ ಶಾಂತಿ;
ಮನದ ವೇಗ ಕಡಿಮೆಯಾದಂತೆ ಅಂತರ ಕಾಣುವುದು,
ಅಂತರ ಹೆಚ್ಚಿದಂತೆ ಒಳಮೌನ ಆಳವಾಗುವುದು;
ಜಪದ ಎಣಿಕೆ ಹೆಚ್ಚುವುದೇ ಸಾಧನೆಯಲ್ಲ,
ಜಪಗಳ ನಡುವಿನ ಮೌನ ಬೆಳೆವುದೇ ಅದರ ಫಲ.
~ಮಾಹೆ
Discover more from Hebbar's blog
Subscribe to get the latest posts sent to your email.
