Rudra March 9, 2025 ದೇವನೆಂಬುದೇ ಕಲ್ಪನೆ ಅದರೊಳಗವನದೇ ಕತೆಯ ಹೆಣೆದುರಂಗಿನೋಕುಳಿಯ ಬಳಿದುಕಾಲ್ಗೆಜ್ಜೆಯ ತೊಡಿಸಿಮನಬಂದಂತೆ ಕುಣಿಸಿ ನಲಿಸಿಮೆರೆಸಲವನ ಮಹಿಮೆಯ ಛಾಯೆಯನಿಜವಾಗದಿರದೆ ಕಲ್ಪನೆಪೋಷಿಸದಿಹನೆ ನಿನ್ನನೇ