ಹನಿಹನಿಯ ಅಭ್ಯಾಸ, ಮನದಲಿ ಸಂಸ್ಕಾರ,
ಬಿಡಬಿಡುತ ಬಂಧನವ, ಮೂಡುವ ವೈರಾಗ್ಯ;
ಕ್ಷಣದ ಮೌನವೇ ಮಾತಿಗೆ ಕಾವಲು,
ಕ್ಷಣದ ಅರಿವೇ ಹೆಜ್ಜೆಗೆ ದೀವಿಗೆ;
ಆದರ್ಶ ತೋರಿದರೆ ಗುರಿಯಷ್ಟೇ ಕಾಣುವುದು,
ಅಭ್ಯಾಸ ಹಿಡಿದರೆ ದಾರಿಯೇ ತೆರೆಯುವುದು.
~ಮಾಹೆ
Discover more from Hebbar's blog
Subscribe to get the latest posts sent to your email.
