Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

ಅರಿವಿನ ರುಚಿ

November 16, 2026

ಹಣ್ಣಿನ ಬಣ್ಣವ ತಿಳಿದರೆ ಹಸಿವು ತಣಿಯುವುದೇ?
ಮನದ ಗುಣವ ಓದಿದರೆ ಚಂಚಲತೆ ಅಳಿಯುವುದೇ?
ಕಂಡ ಹಣ್ಣಿನ ರುಚಿಗೆ ಸವಿಯುವ ಅಭ್ಯಾಸ,
ಕೇಳಿದ ಜ್ಞಾನದ ಅರಿವಿಗೆ ನಿತ್ಯದ ಪ್ರಯಾಸ;
ಮನದ ಆಟವ ಅರಿಯದೆ ಆತ್ಮವ ಅರಿಯುವುದೆಲ್ಲಿ?
ತನ್ನ ಮನವ ತಾನರಿಯದಿರೆ ಸಾಧನೆಯ ಫಲವೆಲ್ಲಿ?

~ಮಾಹೆ


Discover more from Hebbar's blog

Subscribe to get the latest posts sent to your email.

Posted in: @kannada, Jatakaa Tagged: Jataka, kannada, lifepath, poetry
← Final Goodbye

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com