ಒಬ್ಬೊಬ್ಬರ ಕನಸು, ಒಬ್ಬೊಬ್ಬರ ದಾರಿ,
ಎಲ್ಲವೂ ನನ್ನಂತಿರಲೆಂಬ ಹಟವೇಕೆ ಮಾರಿ?
ಬೇರೆ ಬೇರೆ ಹೂಗಳಲಿ ಒಂದೇ ಪರಿಮಳ,
ಬೇರೆ ಬೇರೆ ಮನಗಳಲಿ ಒಂದೇ ಚೈತನ್ಯ;
ಭಿನ್ನತೆಯ ಒಪ್ಪುವುದೇ ವಿವೇಕದ ಬೆಳಕು,
ಬದುಕಿನ ಬಂಡಿಗೆ ಅದುವೇ ನಲಿವಿನ ಸೊಗಸು!
~ಮಾಹೆ
Discover more from Hebbar's blog
Subscribe to get the latest posts sent to your email.
