Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

ಕಾಲಕ್ಕೆ ತಕ್ಕ ಸಾಧನೆ

November 23, 2026

ಚಳಿಗೆ ಉಣ್ಣೆಯ ಹೊದಿಕೆ, ಬೇಸಿಗೆಗೆ ಹತ್ತಿ,
ಕಾಲಕ್ಕೆ ತಕ್ಕಂತೆ ಬದಲಾಗಲಿ ಬದುಕಿನ ಗತಿ;
ಬಲವಿರುವಾಗ ಲೋಕಸೇವೆಯಲಿ ಸಾರ್ಥಕತೆ,
ಬಲ ಕುಂದಿದಾಗ ಭಗವದ್ಧ್ಯಾನದಲಿ ಶಾಂತತೆ;
ಜನರ ಮೆಚ್ಚುಗೆಯ ಹಂಬಲವೇ ಬಂಧನ,
ಅವನ ಪ್ರೀತಿಯಲಿ ನೆಲೆಸುವುದೇ ಮುಕ್ತಿಯ ಸಾಧನ!

~ಮಾಹೆ


Discover more from Hebbar's blog

Subscribe to get the latest posts sent to your email.

Posted in: @kannada, Jatakaa Tagged: Jataka, kannada, lifepath, poetry
← ಅರಿವಿನ ಪರೀಕ್ಷೆ

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com