ರಂಧ್ರವಿರುವ ಕೊಡದಲಿ ನೀರು ನಿಲ್ಲದು,
ಚಂಚಲ ಮನದಲಿ ಶಾಂತಿ ನೆಲಸದು;
ವ್ಯರ್ಥ ಚಿಂತನೆಗಳೇ ಕಾಣದ ರಂಧ್ರ,
ಸೋರುವುದು ಮನದ ಶಕ್ತಿ, ಬದುಕಿನ ಹೊತ್ತು;
ಧ್ಯಾನದಿಂದ ಅರಿವಿನ ರಂಧ್ರವ ಮುಚ್ಚು,
ನಡೆನುಡಿ ಚಿಂತನೆಯಲಿ ಜಾಗೃತಿಯ ಬೆಳಕನು ಹಚ್ಚು.
~ಮಾಹೆ
Discover more from Hebbar's blog
Subscribe to get the latest posts sent to your email.
