ಸೇವೆಯ ಕೈಯಲಿ ‘ನಾನು’ ಉಳಿದರೆ ಬಂಧನ,
ತಪದ ಮೌನದಲಿ ‘ನಾನು’ ಬೆಳೆದರೂ ಬಂಧನ;
ಖ್ಯಾತಿಯ ಸೇವೆಯೂ ಬೇಡ, ಸಿದ್ಧಿಯ ತಪವೂ ಬೇಡ,
‘ನಾನು’ ಕರಗಿ ‘ನಾವು’ ಅರಳುವುದೇ ಸಾಧನೆ;
ನಿಸ್ವಾರ್ಥ ಸೇವೆಯೇ ಮೌನದ ತಪವಾಗಲಿ,
ಲೋಕಹಿತದ ತಪವೇ ಪ್ರೀತಿಯ ಸೇವೆಯಾಗಲಿ.
~ಮಾಹೆ
Discover more from Hebbar's blog
Subscribe to get the latest posts sent to your email.
