Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

ದಡ

October 8, 2026

ಹಣದ ಹಿಂದೆ ಓಡಿದರೂ ಮಾಯೆಯ ಜಾಲ,
ಮಂತ್ರದ ಹಿರಿಮೆಗೆ ಮರುಳಾದರೂ ಅದೇ ಜಾಲ;
ಮಾರ್ಗಗಳ ಹಿರಿಮೆಯಲಿ ಗುರಿಯ ಮರೆಯದಿರು,
ಸಾಧನೆಯ ಮೋಹದಲಿ ಸತ್ಯವ ಕಳೆಯದಿರು;
ದಡ ಸೇರಲು ದೋಣಿಯೇ ಹೊರತು ದೋಣಿಯೇ ದಡವಲ್ಲ,
ಸಾಧನವೇ ಸಾಧನೆಯಾದರೆ ಮುಕ್ತಿಯ ದಾರಿಯೆಲ್ಲಿ.

~ಮಾಹೆ


Discover more from Hebbar's blog

Subscribe to get the latest posts sent to your email.

Posted in: @kannada, Jatakaa Tagged: Jataka, kannada, lifepath, poetry
← ಸಾರ್ಥಕತೆ

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com