ವಿದ್ಯುತ್ತಿನ ಬೆಳಕಿಗೆ ಬಲ್ಬಿನ ಆಸರೆ,
ಆತ್ಮದ ಅಭಿವ್ಯಕ್ತಿಗೆ ದೇಹದ ಆಸರೆ;
ದೇಹವೇ ನಾನೆಂಬ ಭ್ರಮೆಯಲಿ ಕರ್ಮದ ಆಟ,
ಕರ್ಮದ ಫಲದಲಿ ಹುಟ್ಟು ಸಾವಿನ ಓಡಾಟ;
ಮುಕ್ತಿಗಾಗಿ ಬೇರೆ ಲೋಕವ ಅರಸುವುದೇಕೆ?
ತಾನೇ ನಿತ್ಯಮುಕ್ತನೆಂದರಿತರೆ ಬಂಧನವೇಕೆ?
~ಮಾಹೆ
Discover more from Hebbar's blog
Subscribe to get the latest posts sent to your email.
