ನಿಶ್ಚಲವಾದ ನೀರೆಲ್ಲ ನಿರ್ಮಲವಲ್ಲ,
ನಿರ್ಮಲವಾದ ನೀರಿಗೆ ಅಲೆಯ ಭಯವಿಲ್ಲ;
ಮನ ಮೌನವಾದರೆ ಅದುವೇ ಶಾಂತಿ,
ರಾಗದ್ವೇಷ ಕರಗಿದರೆ ಅಂತರಂಗ ಕಾಂತಿ;
ಜಪ ಧ್ಯಾನದ ಗುರಿ ಅಲೆಗಳ ನಿಲುವಲ್ಲ,
ಅಡಿಯ ಮಲಿನವ ತೊಳೆದು ಪಾವನವಾಗುವುದಲ್ಲವೇ?
~ಮಾಹೆ
Discover more from Hebbar's blog
Subscribe to get the latest posts sent to your email.
