Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

ಪ್ರಶ್ನೆಯಾಚೆ

November 29, 2026

ಸಂಕಟದ ಹೊತ್ತಲಿ ಪ್ರಶ್ನೆಗಳ ಸುರಿಮಳೆ,
ಉತ್ತರದ ಹುಡುಕಾಟದಲಿ ಚಿಂತೆಯ ಅಲೆ;
ಅರಿಯಬಹುದನು ಅರಿಯುವುದೇ ಜ್ಞಾನ,
ಅರಿಯಲಾಗದುದನು ಒಪ್ಪುವುದೇ ಸಮಾಧಾನ;
ಎಲ್ಲ ಪ್ರಶ್ನೆಗಳಿಗೂ ಉತ್ತರ ಬೇಕೆಂಬುದೇ ಬಂಧನ,
ಕೆಲ ಪ್ರಶ್ನೆಗಳನು ಬಿಡುವುದೂ ಮುಕ್ತಿಯ ಸಾಧನ!

~ಮಾಹೆ


Discover more from Hebbar's blog

Subscribe to get the latest posts sent to your email.

Posted in: @kannada, Jatakaa Tagged: Jataka, kannada, lifepath, poetry
← ಬೆಳವಣಿಗೆ

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com