ನಾನು ನನ್ನದೆಂಬ ದುಡಿಮೆ ಬಂಧನ,
ಲೋಕದ ಹಿತಕೆ ದುಡಿದರೆ ಸಾಧನ;
ಬಾಲ್ಯದಲಿ ಜ್ಞಾನ, ಹರೆಯದಲಿ ಸಂಪತ್ತು,
ಮುಪ್ಪಿನಲಿ ಶಾಂತಿ, ಬದುಕಿನಲಿ ತೃಪ್ತಿ;
ಸ್ವಾರ್ಥದ ದುಡಿಮೆಗೆ ಬಂಗಾರದ ಬೆಲೆ,
ಸೇವೆಯಲಿ ಅರಳಿದರೆ ಬಾಳೇ ಬಂಗಾರವಲ್ಲವೇ?
~ಮಾಹೆ
Discover more from Hebbar's blog
Subscribe to get the latest posts sent to your email.
