ನನ್ನಿಂದಾಗದು ಎಂದರೆ ಅಸಹಾಯಕತೆ,
ನನ್ನದೇ ಎಲ್ಲವೆಂದರೆ ಅಹಂಕಾರ;
ನನ್ನಿಂದಾದಷ್ಟೂ ಮಾಡುವೆನೆಂಬ ಧೈರ್ಯ,
ಮಿಕ್ಕಿದ್ದನು ನಿನಗೆ ಬಿಡುವೆನೆಂಬ ವೈರಾಗ್ಯ;
ನೋವಿನಲ್ಲೂ ನಿನ್ನ ಮಡಿಲ ನೆನೆದಾಗ,
ಅಸಹಾಯಕತೆಯೇ ಶರಣಾಗತಿಯಾಗಿ ಅರಳುವುದೇ
~ಮಾಹೆ
Discover more from Hebbar's blog
Subscribe to get the latest posts sent to your email.
