ಬದುಕಲು ಬಂದೆ ಈ ಭುವಿಗೆ,
ಅನುಭವಿಸಲು ಬಂದೆ ಈ ಸಿರಿಗೆ;
ನಡೆನುಡಿಯ ತೋಟದಲಿ ಹೂವಾಗಿ ಅರಳು,
ದುಡಿಮೆಯ ಬೆವರಲಿ ನಗುವೊಂದು ಮಿನುಗಲಿ;
ಬದುಕುವಷ್ಟು ದಿನ ಭಾರವೇಕೆ ಮನದಲಿ?
ಉಸಿರಿರುವವರೆಗೂ ಸಂಭ್ರಮವಿರಲಿ ಬದುಕಲಿ.
~ಮಾಹೆ
Discover more from Hebbar's blog
Subscribe to get the latest posts sent to your email.
