Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

ಸಣ್ಣ ಹೆಜ್ಜೆ

October 10, 2026

ದೊಡ್ಡ ಸಂಕಲ್ಪದಲಿ ಸಣ್ಣ ಹೆಜ್ಜೆಯ ಮರೆಯದಿರು,
ದೂರದ ಗುರಿಯ ಮೋಹದಲಿ ಇಂದನು ಕಳೆಯದಿರು;
ಕ್ಷಣದ ಧ್ಯಾನವೂ ಮನದಲಿ ಬೆಳಕಾಗಬಹುದು,
ಒಂದು ನಾಮಸ್ಮರಣೆಯೂ ಬದುಕಿಗೆ ಬಲವಾಗಬಹುದು;
ಸಾಧನೆಯ ಹಿರಿಮೆ ಅದರ ಗಾತ್ರದಲ್ಲಿಲ್ಲ,
ಸಣ್ಣ ಹೆಜ್ಜೆಯ ನಿಷ್ಠೆಯಲ್ಲೇ ಮಹತ್ಸಾಧನೆಯ ನೆಲೆ.

~ಮಾಹೆ


Discover more from Hebbar's blog

Subscribe to get the latest posts sent to your email.

Posted in: @kannada, Jatakaa Tagged: Jataka, kannada, lifepath, poetry
← ಬಂಧನ

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com