ಅಹಂಕಾರಕೆ ಹಠವೇ ದೊಡ್ಡ ಪ್ರತಿಷ್ಠೆ,
ಸ್ವಾರ್ಥಕೆ ಲಾಭವೇ ಬದುಕಿನ ನಿಷ್ಠೆ;
ಹಠಕ್ಕಾಗಿ ಸೋಲುವುದೇ ಅಹಂಕಾರದ ಆಟ,
ಲಾಭಕ್ಕಾಗಿ ಬಾಗುವುದೇ ಸ್ವಾರ್ಥದ ಪಾಠ;
ಹಠ ಸ್ವಾರ್ಥಗಳೇ ತುಂಬಿದ ಹೃದಯದಲಿ,
ಅವನಿಗೆ ಜಾಗವೆಲ್ಲಿ ಆ ಗುಡಿಯಲಿ?
~ಮಾಹೆ
Discover more from Hebbar's blog
Subscribe to get the latest posts sent to your email.
