Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

ವಿವೇಕ

September 12, 2026

ಹಣತೆ ಸಿದ್ಧ, ಎಣ್ಣೆಯಿದೆ, ಬತ್ತಿಯೂ ಕಾದಿದೆ,
ಬೆಳಕಿಗಾಗಿ ಕತ್ತಲು ಇನ್ನೆಲ್ಲಿಗೆ ಓಡಿದೆ?
ಮನವ ತೊಳೆದು, ವಿವೇಕದ ಬತ್ತಿಯ ನೆಟ್ಟರೆ,
ಮೌನದ ಕಿಡಿಯಲಿ ‘ನಾನು’ ಕರಗಿದರೆ,
ಹುಡುಕಿದ ಮೋಕ್ಷವು ಎದುರಲ್ಲಿ ಸಿಗುವುದಿಲ್ಲ,
ಹುಡುಕುವವನೇ ಬೆಳಕೆಂದು ತಿಳಿದಾಗ, ದಾರಿಯೇ ಇಲ್ಲ.

~ ಮಾಹೆ


Discover more from Hebbar's blog

Subscribe to get the latest posts sent to your email.

Posted in: @kannada, Jatakaa Tagged: Jataka, kannada, lifepath, poetry
← ಕರ್ತವ್ಯ

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com