ಗ್ರಂಥದ ಪುಟಗಳು ದಾರಿಯ ತೋರಬಹುದು,
ನಡೆದ ಹೆಜ್ಜೆಗಳೇ ಸತ್ಯವ ಕಲಿಸಬಹುದು;
ಪ್ರತಿದಿನದ ಬದುಕೇ ತೆರೆದಿರುವ ಗ್ರಂಥ,
ತಪ್ಪು ಒಪ್ಪುಗಳೇ ಅದರ ಮೌನದ ಮಂತ್ರ;
ತನ್ನನ್ನೇ ಓದುತ್ತ, ತನ್ನನ್ನೇ ಮೀರುವ ಪಯಣ,
ಕೊನೆಗೆ ಬದುಕೇ ಚರಿತ್ರೆ, ಅನುಭವವೇ ದರ್ಶನ.
~ಮಾಹೆ
Discover more from Hebbar's blog
Subscribe to get the latest posts sent to your email.
