ಬೆಳಕಿದ್ದೂ ಕತ್ತಲಲಿ ಹುಡುಕುವುದಾವ ಸಾಧನೆಯೋ?
ಸಂಪತ್ತಿದ್ದೂ ಭಿಕ್ಷಾಪಾತ್ರೆ ಹಿಡಿಯುವುದಾವ ಸಿರಿಯೋ?
ಅವನ ನೆರಳಲಿದ್ದೂ ನಡುಗುವುದಾವ ಭಯವೋ?
ಅವನೊಳಗಿದ್ದೂ ಅಲೆದಾಡುವುದಾವ ಮಾಯೆಯೋ?
ಬೇಕು ಬೇಡಗಳ ಬಲೆಯಲಿ ಸಿಲುಕಿದ ಮನವೇ,
ಇರುವುದನು ಮರೆತು ಇಲ್ಲದ್ದನು ಬೇಡುವುದೇಕೋ?
~ಮಾಹೆ
Discover more from Hebbar's blog
Subscribe to get the latest posts sent to your email.
