ಕಾಮ ಕ್ರೋಧಗಳ ಗೆಲ್ಲುವ ಸಂಕಲ್ಪ,
ಆಲಸ್ಯ ಬಂದರೆ ನಾಳೆಗೆ ಮುಂದೂಡುವ ಜಪ;
ಬೇರುಹುಳುವಂತೆ ಒಳಗೇ ಕೊರೆಯುವುದು,
ಮಾಡದ ಕೆಲಸಕೆ ನೂರು ನೆಪ ಹುಡುಕುವುದು;
ಕಾಮ ಕ್ರೋಧಗಳ ಗೆಲ್ಲುವೆನೆಂಬ ಧೀರ,
ಆಲಸ್ಯಕೆ ಸೋತರೆ ಎಂತಹ ಶೂರ!
~ಮಾಹೆ
Discover more from Hebbar's blog
Subscribe to get the latest posts sent to your email.
