ದಿನವಹಿಯ ಹರಿವಲಿ ಕಳೆದುಕೊಂಡ ಮತಿಯದು,
ಜಪತಪದ ನಿಲುವಲಿ ಮರಳಿ ದೊರಕಲೆಂತದು?
ನಿಗ್ರಹದಲಿ ಕಂಡ ಅರಿವಿನ ಬೆಳಕದು,
ನಿತ್ಯದ ನಡೆಯಲ್ಲಿ ಎಡವುವುದೇಕದು?
ತೋರಿಕೆಯ ವಿದ್ವತ್ತಿನ ಹರಿತ ನುಡಿಗಳು,
ಮನವ ಮುಟ್ಟದಿರೆ ಬರಿಯ ಪ್ರತಿಧ್ವನಿಗಳು!
~ಮಾಹೆ
Discover more from Hebbar's blog
Subscribe to get the latest posts sent to your email.
