ನನ್ನಿಷ್ಟವೇ ನಡೆಯಲೆಂಬ ಅಹಂಕಾರದ ಬೀಜ,
ಎಲ್ಲರೂ ನನ್ನಂತೆ ನಡೆಯಲೆಂಬ ಅದರ ವೃಕ್ಷ;
ನನ್ನ ಮಾತು ಕೇಳಿರೆಂಬ ಆಗ್ರಹವೇಕೆ?
ಪರರ ಮಾತು ಕೇಳಲಾರದ ಹಟವೇಕೆ?
ಸ್ವೇಚ್ಛೆಗೆ ನೀರೆರೆದರೆ ಅಹಂಕಾರದ ಮರ,
ತಾಳ್ಮೆಗೆ ನೀರೆರೆದರೆ ನಿರಹಂಕಾರದ ಚಿಗುರು!
~ಮಾಹೆ
Discover more from Hebbar's blog
Subscribe to get the latest posts sent to your email.
