ಆರೋಗ್ಯವಿರುವಾಗ ದೇಹವನು ಕಾಪಾಡು,
ಇಚ್ಛೆ ಕ್ರಿಯೆಗಳ ಬಲದಿಂದ ಸಾಧನೆಯ ಮಾಡು;
ಅಶಕ್ತತೆ ಬಂದಾಗ ಪ್ರಕೃತಿಯ ಧರ್ಮವ ತಿಳಿ,
ವಿವೇಕ ವೈರಾಗ್ಯದ ಬೆಳಕಲಿ ಬದುಕನು ಕಲಿ;
ದೇಹವನು ಕಡೆಗಣಿಸಿದರೆ ಸಾಧನೆಯೆಲ್ಲಿ?
ದೇಹವೇ ನಾನೆಂದು ಹಿಡಿದರೆ ಮುಕ್ತಿಯೆಲ್ಲಿ?
~ಮಾಹೆ
Discover more from Hebbar's blog
Subscribe to get the latest posts sent to your email.
