ಮನ ಹಗುರವಿರಲಿ, ಮಾತಿಗೆ ತೂಕವಿರಲಿ,
ಆಸೆ ಕರಗಿದಂತೆ ಒಳಗಾಕಾಶ ತೆರೆಯಲಿ;
ಭೂಸೆಳೆತ ಮೀರಿದ ಉಪಗ್ರಹದ ಹಾಗೆ,
ಮೋಹದ ಗುರುತ್ವವ ದಾಟಲಿ ಮನ ಮೆಲ್ಲಗೆ;
ಅಭ್ಯಾಸದ ರೆಕ್ಕೆಯಲಿ, ವೈರಾಗ್ಯದ ಬಲದಲಿ,
ಆತ್ಮದ ಆಕಾಶವೇ ಕೊನೆಗೆ ನೆಲೆಯಾಗಲಿ.
~ಮಾಹೆ
Discover more from Hebbar's blog
Subscribe to get the latest posts sent to your email.
