ತಪ್ಪೆಂದು ತಿಳಿದರೂ ಹೆಜ್ಜೆಯೇಕೆ ಅತ್ತ?
ಸರಿಯೆಂದು ಅರಿತರೂ ನಡೆಯಲೇಕೆ ಕಷ್ಟ?
ನಡೆದ ದಾರಿಯೇ ಮತ್ತೆ ಹೆಜ್ಜೆಯ ಕರೆಯಿತು,
ಪಡೆದ ಸುಖವೇ ಮತ್ತೊಮ್ಮೆ ಮನವ ಸೆಳೆಯಿತು;
ಅಭ್ಯಾಸದ ಹೆಜ್ಜೆ ಸಂಸ್ಕಾರವಾಗಿ ಉಳಿದಾಗ,
ಅದೇ ವಾಸನೆ, ಮನದೊಳಗಿನ ಕಾಣದ ಜಾಡು.
~ಮಾಹೆ
Discover more from Hebbar's blog
Subscribe to get the latest posts sent to your email.
