Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

ಜಾಲ

September 23, 2026

ಹಿಡಿಯಲೆಂದಷ್ಟೂ ದೂರ ಸರಿವ ಮಾಯೆ,
ಹಿಂಬಾಲಿಸಿದಷ್ಟೂ ಉದ್ದವಾಗುವ ಛಾಯೆ;
ಸಂಪತ್ತು, ಅಧಿಕಾರ, ಪ್ರೀತಿಯೂ ಹಾಗೆ,
ಬಯಕೆಯ ಬಿಗಿಯಲ್ಲಿ ಜಾರುವವು ಮೆಲ್ಲಗೆ;
ಬಂದದ್ದನು ಪ್ರಸಾದವೆಂದು ನಗುತ್ತ ಸ್ವೀಕರಿಸು,
ಬಾರದದ್ದರ ಹಿಂದೆ ಓಡದೆ, ನಿನ್ನೊಳಗೆ ನೆಲೆಸು.

~ಮಾಹೆ


Discover more from Hebbar's blog

Subscribe to get the latest posts sent to your email.

Posted in: @kannada, Jatakaa Tagged: Jataka, kannada, lifepath, poetry
← ಕನಸು

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com