Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

ಸಮತ್ವ

September 24, 2026

ಬಿಗಿದ ತಂತಿಯಲಿ ನಾದವೇ ಮುರಿಯಿತು,
ಸಡಿಲ ತಂತಿಯಲಿ ಶ್ರುತಿಯೇ ಜಾರಿತು;
ಭೋಗದ ಅತಿಯೂ ಬೇಡ, ತ್ಯಾಗದ ಅತಿಯೂ ಬೇಡ,
ಮಿತಿಯ ಮೌನದಲಿ ಬದುಕು ವೀಣೆಯಾಗಲಿ;
ಎರಡು ತುದಿಗಳ ನಡುವೆ ಅವನ ಬೆರಳು ತಾಕಿದಾಗ,
ಸಮತ್ವದ ಶ್ರುತಿಯಲಿ ಆತ್ಮವೇ ನಾದವಾಗಲಿ.

~ಮಾಹೆ


Discover more from Hebbar's blog

Subscribe to get the latest posts sent to your email.

Posted in: @kannada, Jatakaa Tagged: Jataka, kannada, lifepath, poetry
← ಜಾಲ

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com