ಅಲೆಗಳಿಲ್ಲದ ನೀರೆಲ್ಲ ನಿರ್ಮಲವಲ್ಲ,
ಅಲೆಗಳಿರುವ ನೀರೆಲ್ಲ ಮಲಿನವಲ್ಲ;
ಮನದ ಮೌನವೇ ಚಿತ್ತಶುದ್ಧಿಯಲ್ಲ,
ಮನದ ಅಶಾಂತಿಯೇ ಅಂತರಂಗದ ಕಳಂಕವಲ್ಲ;
ಅಲೆಗಳ ನಿಲುವಿಗಿಂತ ಆಳದ ಶುದ್ಧಿಯೇ ಮುಖ್ಯ,
ಮನದ ಶಾಂತಿಗಿಂತ ಹೃದಯದ ಪಾವಿತ್ರ್ಯವೇ ಧನ್ಯ.
~ಮಾಹೆ
Discover more from Hebbar's blog
Subscribe to get the latest posts sent to your email.
