ಇಷ್ಟದಲಿ ಸಿಗುವ ನೆಮ್ಮದಿ ಕ್ಷಣಿಕ,
ಕಷ್ಟದಲಿ ಉಳಿಯುವ ಶಾಂತಿಯೇ ನಿಜ;
ಹೊರಗಿನ ಸುಖಕೆ ಮನವನು ಕಟ್ಟದಿರು,
ಕರ್ತವ್ಯ ಮಾಡುತ ಫಲದಲಿ ಸಿಲುಕದಿರು;
ಮನದ ಅಲೆಗಳ ಮೀರಿದ ಮೌನದಲಿ,
ಪರಮಶಾಂತಿ ಅರಳಲಿ ಆತ್ಮದ ನೆಲೆಯಲಿ.
~ಮಾಹೆ
Discover more from Hebbar's blog
Subscribe to get the latest posts sent to your email.
