ಕೂತು ತಿಂದರೆ ಕರಗುವುದು ಕುಡಿಕೆ ಹೊನ್ನು,
ಭೋಗಕೆ ವ್ಯಯಿಸಿದರೆ ಉಳಿಯುವುದೇ ಪುಣ್ಯವು ಇನ್ನೂ?
ಸೇವೆಯಲಿ ತೊಡಗಿಸಿದರೆ ಪುಣ್ಯದ ಗಳಿಕೆ,
ಸಾಧನೆಯಲಿ ತೊಡಗಿಸಿದರೆ ಆತ್ಮದ ಅರಳಿಕೆ;
ಪುಣ್ಯದ ಬಡ್ಡಿಯಲಿ ಭೋಗವ ಬಯಸುವುದೇಕೆ?
ಪುಣ್ಯದ ಅಸಲಿನಲಿ ಮುಕ್ತಿಯ ದಾರಿ ಹಿಡಿಯಬಾರದೇಕೆ?
~ಮಾಹೆ
Discover more from Hebbar's blog
Subscribe to get the latest posts sent to your email.
