ಪ್ರೀತಿಸಿದ ಎಲ್ಲವನು, ಕಟ್ಟಿಕೊಳ್ಳಲಿಲ್ಲ;
ಬಿಟ್ಟ ಎಲ್ಲವನು, ಮರೆಯಲೂ ಇಲ್ಲ;
ಕೊಳಲಲಿ ಪ್ರೇಮ, ಹೆಜ್ಜೆಯಲಿ ವೈರಾಗ್ಯ,
ನಗುವಲಿ ಕರುಣೆ, ನಡೆಯಲಿ ನಿರ್ಲಿಪ್ತತೆ;
ಹಿಡಿಯದೆ ಪ್ರೀತಿಸುವ ಕೃಷ್ಣನ ಪರಿ,
ಅನಿತ್ಯದ ನಡುವಿನ ನಿತ್ಯದ ದಾರಿ.
~ಮಾಹೆ
Discover more from Hebbar's blog
Subscribe to get the latest posts sent to your email.
