Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

ಕೃಪೆ

September 5, 2026

ನದಿ ನೀರ ಹರಿವಿನಲಿ
ಉದುರಿದ ಎಲೆಯ ನೆಲೆ;
ಗಾಳಿಯ ಕೈವಾಡವೋ,
ಅದನೇರಿ ದಡ ಸೇರುವ ಹಂಬಲದ
ಕೀಟದ ಪ್ರಾರ್ಥನೆಯ ಫಲವೋ?

ಋಣ ಯಾರದು? ಅದೃಷ್ಟ ಯಾವುದದು?
ಎಲೆಗೋ, ಗಾಳಿಗೋ, ಹರಿವಿಗೋ ತಿಳಿಯದು…
ಎಲ್ಲವ ದಡ ಸೇರಿಸುವ ಅವಳ
ಕೃಪೆಯ ನೆರಳಷ್ಟೇ ದಿಟವು.

~ ಮಾಹೆ


Discover more from Hebbar's blog

Subscribe to get the latest posts sent to your email.

Posted in: @kannada, Jatakaa Tagged: Jataka, kannada, lifepath, love, poetry
← ಆತ್ಮವಿಶ್ವಾಸ
ಪ್ರೇಮ →

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com