Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

ಬದುಕು

September 14, 2026

ಕಷ್ಟ ಬಂದಾಗ ನೆನೆದರೆ, ದೇವರು ಔಷಧಿಯಂತೆ,
ಹೊತ್ತು ನೋಡಿ ನೆನೆದರೆ, ಭಕ್ತಿ ಆಹಾರದಂತೆ;
ನಡೆದರೂ, ನುಡಿದರೂ, ನಕ್ಕರೂ, ಅತ್ತರೂ,
ಅವನ ನೆನಪೇ ಉಸಿರಾದರೆ ಬದುಕಿನುದ್ದಕ್ಕೂ;
ಉಸಿರಿಗೆ ಹೊತ್ತುಂಟೇ? ಸ್ಮರಣೆಗೆ ಬಿಡುವೆಲ್ಲಿ?
ಅವನ ನೆನೆಯುತ್ತಲೇ ಬದುಕು, ಬದುಕುತ್ತಲೇ ಅವನಲ್ಲಿ.

~ಮಾಹೆ


Discover more from Hebbar's blog

Subscribe to get the latest posts sent to your email.

Posted in: @kannada, Jatakaa Tagged: Jataka, kannada, lifepath, poetry
← ಶಾಂತಿ
ಸಾರ್ಥಕತೆ →

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com