Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

ಸಾರ್ಥಕತೆ

September 15, 2026

ದಾರಿ ತಿಳಿಯುವ ಮುನ್ನವೇ ದಿನಗಳು ಸರಿದವು,
ಗುರಿ ಕಾಣುವ ಹೊತ್ತಿಗೆ ಹೆಜ್ಜೆಗಳು ದಣಿದವು;
ಕಳೆದ ಹಾದಿಯ ಲೆಕ್ಕ ವಿಧಿಗಿರಲಿ,
ಉಳಿದ ಹೆಜ್ಜೆಯ ಹೊಣೆ ನಮಗಿರಲಿ;
ಅರ್ಥವಾಗದ ಬದುಕಿಗೆ ಅರ್ಥವ ಹುಡುಕುವುದಲ್ಲ,
ಅರ್ಥಪೂರ್ಣವಾಗಿಸುವುದೇ ಮನುಜ ಜನ್ಮದ ಸಾರ್ಥಕತೆ.

~ಮಾಹೆ


Discover more from Hebbar's blog

Subscribe to get the latest posts sent to your email.

Posted in: @kannada, Jatakaa Tagged: Jataka, kannada, lifepath, poetry
← ಬದುಕು
The Prize That Shaped →

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com