ಮೌನ September 8, 2026 ಹಗಲ ಗದ್ದಲದಲಿ ಮರೆತ ಗಡಿಯಾರ,ಇರುಳ ಮೌನದಲಿ ಕಾಲದ ಗೆಜ್ಜೆ;ಓಡಿ ಓಡಿ ದಣಿದ ಮನದ ಕೂಸಿಗೆ,ನಿಲ್ಲುವುದೇ ಏಕೋ ದೊಡ್ಡ ಶಿಕ್ಷೆ. ಹಿಡಿಯದಿರು, ಓಡಿಸಲೂ ಬೇಡ,ಮೌನವೇ ತೊಟ್ಟಿಲು, ಅರಿವೇ ಜೋಗುಳ. ~ಮಾಹೆ Discover more from Hebbar's blog Subscribe to get the latest posts sent to your email. Type your email… Subscribe