ಸತ್ಯವ ಹುಡುಕುವ ತನಕ ಶಾಸ್ತ್ರದ ದಾರಿ,
ಸತ್ಯವ ಕಂಡ ಮೇಲೆ ಮೌನದ ಸವಾರಿ;
ಮಿಥ್ಯೆಯ ನೆರಳನು ಬದಿಗಿರಿಸಿ,
ಆತ್ಮದ ಬೆಳಕಲಿ ಮನವಿರಿಸಿ;
ಚಿಂತನೆಯೇ ಕರಗಿದ ನಿಶ್ಚಿಂತ ನೆಲೆ,
ಅದೇ ಆತ್ಮಾನುಸಂಧಾನದ ಸತ್ಯದ ಸೆಲೆ.
~ಮಾಹೆ
Discover more from Hebbar's blog
Subscribe to get the latest posts sent to your email.
