ನೆರಳು August 29, 2026 ಬೀಜವೊಂದುಕಾಡ ನೋಡುತ್ತಮರವಾಗಲುಕಲಿಯುವುದೆ? ನಕ್ಷತ್ರವೊಂದುಚಂದ್ರನ ನೋಡಿಬೆಳಗಲುಕಾಯುವುದೆ? ಮನವೊಂದು ಮಾತ್ರತನ್ನೊಳಗಿನ ವನವನುಮರೆಯುತ್ತಪರರ ನೆರಳನುಹಿಂಬಾಲಿಸುವುದೇಕೆ? ~ ಮಾಹೆ Discover more from Hebbar's blog Subscribe to get the latest posts sent to your email. Type your email… Subscribe