ಹಣವಿರದೆ ಕೊಳ್ಳಲಾರೆವು ಲೋಕದ ವಸ್ತು,
ಶಾಂತಿಯಿರದೆ ಸವಿಯಲಾರೆವು ಬದುಕಿನ ಸೊಗಸು;
ನಡೆನುಡಿಯೇ ಜಪವಾಗಲಿ, ಬದುಕೇ ಧ್ಯಾನವಾಗಲಿ,
ಮನದಂಗಳವ ಗುಡಿಸಿ ಕೃಪೆಗೆ ಜಾಗವಾಗಲಿ;
ನಮ್ಮ ಕೈಲಾದುದ ಮಾಡಿ, ಕೈಮುಗಿದ ಕ್ಷಣದಲಿ,
ಶರಣಾದ ಮನದೊಳಗೆ ಶಾಂತಿ ತಾನೇ ನೆಲೆಸಲಿ.
~ಮಾಹೆ
Discover more from Hebbar's blog
Subscribe to get the latest posts sent to your email.
