Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

ಕ್ಷಣಿಕ

September 15, 2026

ಸುಖ ಬಂದಾಗ, “ಇದೂ ಕ್ಷಣಿಕ” ಎಂದಿರು,
ದುಃಖ ಬಂದಾಗ, “ಇದೂ ಕ್ಷಣಿಕ” ಎಂದಿರು;
ಒಂದರಿಂದ ಮೋಹವಿಲ್ಲ, ಇನ್ನೊಂದರಿಂದ ಭಯವಿಲ್ಲ,
ಬಂದು ಹೋಗುವ ಅಲೆಗೆ ಶಾಶ್ವತದ ನೆಲೆಯಿಲ್ಲ;
ಕ್ಷಣಿಕವ ಕಂಡ ಕಣ್ಣಲಿ ವಿವೇಕದ ಬೆಳಕು,
ಅನಿತ್ಯವ ದಾಟಿದ ಮನಕೆ ನಿತ್ಯದ ಕರೆ.

~ಮಾಹೆ


Discover more from Hebbar's blog

Subscribe to get the latest posts sent to your email.

Posted in: @kannada, Jatakaa Tagged: Jataka, kannada, lifepath, poetry
← The Prize That Shaped
ಪಾವನ →

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com