ಪ್ರಶ್ನೆಯನು ಕೊಟ್ಟವನು ಅವನು,
ಉತ್ತರ ಬರೆಯುವ ಕೈ ನಮ್ಮದು;
ದಾರಿಯ ಮಿತಿಯೂ ದೈವೇಚ್ಛೆ,
ಹೆಜ್ಜೆಯ ಆಯ್ಕೆಯೂ ದೈವೇಚ್ಛೆ;
ಕರ್ತೃತ್ವ ಕರಗಲಿ, ಕರ್ತವ್ಯ ಉಳಿಯಲಿ,
ಅದೇ ಧರ್ಮ, ಕರ್ಮದ ಮರ್ಮವಾಗಲಿ.
~ಮಾಹೆ
Discover more from Hebbar's blog
Subscribe to get the latest posts sent to your email.
