ಲೋಕವ ನನ್ನಂತೆ ತಿರುಗಿಸಲೆಂದರೆ ಅಶಾಂತಿ,
ಲೋಕವಿದ್ದಂತೆ ಒಪ್ಪಿದರೆ ಅದೇ ಶಾಂತಿ;
ಹೊರಗೆ ಹಿಡಿತವ ಹುಡುಕಿದರೆ ಅಹಂಕಾರದ ಸೆಳೆತ,
ಒಳಗೆ ನೆಲೆಯ ಕಂಡರೆ ಕರಗುವುದು ಅವಲಂಬನೆಯ ತುಡಿತ;
ಹೊರಗಿನ ಅಲೆಗಳು ಏಳಲಿ, ಇಳಿಯಲಿ,
ಒಳಗಿನ ಸಾಗರ ಮಾತ್ರ ಮೌನವಾಗಿರಲಿ.
~ಮಾಹೆ
Discover more from Hebbar's blog
Subscribe to get the latest posts sent to your email.
