ಸಂಪತ್ತಿನ ಅಹಂಕಾರ ಕಣ್ಣಿಗೆ ಕಾಣುವುದು,
ಜ್ಞಾನದ ಅಹಂಕಾರ ಮೌನದಲಿ ಅಡಗುವುದು;
“ನಾನು ಬಲ್ಲೆ, ನಾನೇ ತೋರಿಸುವೆ ದಾರಿ”
ಎಂಬುದೇ ಅಹಂಕಾರದ ಸೂಕ್ಷ್ಮ ಸವಾರಿ;
ಗುರುವೆಂಬ “ನಾನು” ಕರಗಿದಾಗ ಮಾತ್ರ,
ಉಳಿಯುವುದು ಗುರುತಲ್ಲ, ಗುರುತಿಸುವ ಸತ್ಯ.
~ಮಾಹೆ
Discover more from Hebbar's blog
Subscribe to get the latest posts sent to your email.
