Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

ಸಾರ್ಥಕತೆ

October 14, 2026

ಸಂಪತ್ತಿಲ್ಲದ ಪ್ರೀತಿಯೂ ಹರಿವ ನದಿ,
ಪ್ರೀತಿಯಿಲ್ಲದ ಸಂಪತ್ತು ನಿಂತ ನೀರು;
ಸದ್ಭಾವನೆಯಿಂದ ಆತ್ಮವು ಶುದ್ಧಿ,
ಸಂಪತ್ತು ಸೇರಿದರೆ ಲೋಕಕ್ಕೂ ಸಮೃದ್ಧಿ;
ಪರರ ಹಿತದಲಿ ತನ್ನ ಹಿತವ ಕಂಡಾಗ,
ನಿತ್ಯತೃಪ್ತಿಯ ಸೆಲೆ ಹೃದಯದಿ ಉಕ್ಕುವುದಂತೆ.

~ಮಾಹೆ


Discover more from Hebbar's blog

Subscribe to get the latest posts sent to your email.

Posted in: @kannada, Jatakaa Tagged: Jataka, kannada, lifepath, poetry
← ಜಾಗೃತಿ

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com