Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

ನೊರೆಯಾಟ

October 29, 2026

ಹಾಲು ಉಕ್ಕಿದರೆ ನೊರೆಯದೇ ಆಟ,
ಮನ ಉಕ್ಕಿದರೆ ಭಾವಗಳ ನಾಟ್ಯ;
ಸುಖ ಬಂದರೆ ಹಿಗ್ಗಿ, ದುಃಖ ಬಂದರೆ ಕುಗ್ಗಿ,
ಹೊಗಳಿಕೆಗೆ ಉಬ್ಬಿ, ತೆಗಳಿಕೆಗೆ ಬಗ್ಗಿ;
ನೊರೆಯನು ಹಾಲೆಂದು ಭ್ರಮಿಸದಿರು ಮನವೇ,
ಇದ್ದದ್ದನು ಇದ್ದಂತೆ ಕಾಣುವುದೇ ಸಮತ್ವದ ದಾರಿಯಲ್ಲವೇ

~ಮಾಹೆ


Discover more from Hebbar's blog

Subscribe to get the latest posts sent to your email.

Posted in: @kannada, Jatakaa Tagged: Jataka, kannada, lifepath, love, poetry
← ಹಗುರ ಹಾದಿ

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com