ಜಗವನು ತೊರೆಯುವುದೇ ವೈರಾಗ್ಯವಲ್ಲ,
ಪ್ರೀತಿಯನು ಬಿಡುವುದೇ ನಿರ್ಮೋಹವಲ್ಲ;
ಸೂರ್ಯನ ಬೆಳಕಿಗೆ ತನ್ನವರೆಂಬ ಭೇದವಿಲ್ಲ,
ನದಿಯ ಹರಿವಿಗೆ ಪ್ರತಿಫಲದ ಹಂಬಲವಿಲ್ಲ;
ಹಿಡಿತವಿಲ್ಲದ ಪ್ರೀತಿ, ಸ್ವಾರ್ಥವಿಲ್ಲದ ಬಯಕೆ,
ತನ್ನಲಿ ಮುಕ್ತಿ, ಜಗದಲಿ ಹಿತವೇ ಬದುಕಿನ ಸಾರ್ಥಕತೆಯೆ?
~ಮಾಹೆ
Discover more from Hebbar's blog
Subscribe to get the latest posts sent to your email.
