ಸುಖವೇಕೆ ದುಃಖವೇಕೆ ಬದುಕಿನಲಿ?
ನಾನೆಂಬ ಬಂಧವೇಕೆ ಈ ಜಗದಲಿ?
ಕಾರಣವ ಹುಡುಕುವುದು ತತ್ವದ ವಿಚಾರ,
ತನ್ನೊಳಗೆ ಕಾಣುವುದು ಆತ್ಮದ ಸಾಕ್ಷಾತ್ಕಾರ;
ಜಗವನು ಅರಿತರೆ ಬದುಕಿಗೆ ದಾರಿ,
ತನ್ನನು ಅರಿತರೆ ಬಂಧನಕೆ ವಿದಾಯವೆ ಸರಿ!
~ಮಾಹೆ
Discover more from Hebbar's blog
Subscribe to get the latest posts sent to your email.
