Hebbar's blog

Scribbles in this journey of life

  • Home
  • Riff
  • ಜಟಕಾಬಂಡಿ
  • Memoir
  • Pencil Passport

ಕಲ್ಲಿನಿಂದ ಕರುಣೆಗೆ

November 11, 2026

ಕಲ್ಲಿನಲಿ ದೇವರ ಕಂಡು ಕೈಮುಗಿಯುವೆ,
ಕಣ್ಣೆದುರಿನ ಜೀವದಲಿ ದೋಷವ ಹುಡುಕುವೆ;
ವಿಗ್ರಹದ ಮುಂದೇಕೆ ಅಹಂಕಾರ ಕರಗುವುದು?
ಜೀವದ ಮುಂದೇಕೆ ಭೇದಭಾವ ಬೆಳೆಯುವುದು?
ಕಲ್ಲಿನಲಿ ದೇವರ ಕಾಣುವುದು ಭಕ್ತಿ,
ಜೀವದಲಿ ದೇವರ ಕಾಣುವುದೇ ದೈವತ್ವದ ಶಕ್ತಿ!

~ಮಾಹೆ


Discover more from Hebbar's blog

Subscribe to get the latest posts sent to your email.

Posted in: @kannada, Jatakaa Tagged: Jataka, kannada, lifepath, poetry
← ಸ್ವಯಂಪ್ರಕಾಶ

No matter our age, our circumstances, or abilities, each of us can create something remarkable with our lives - Joseph B. Wirthlin
  • Facebook
  • Twitter
  • LinkedIn

Copyright © 2026 Hebbar's blog.

Me WordPress Theme by themehall.com