ಹಣಬಲ ಜನಬಲ ನಂಬಿದರೆ ವಿಶ್ವಾಸ,
ಅವು ಕರಗಿದಾಗ ಮನಸಿಗೇಕೆ ನಿರಾಸೆ?
ಹಗಲು ರಾತ್ರಿಗಳೆಲ್ಲ ಭೂಮಿಯ ಪಾಲು,
ಸೂರ್ಯನ ಬೆಳಕಿಗಿಲ್ಲ ಕತ್ತಲೆಯ ಗೋಳು;
ಹೊರಗಿನ ಆಸರೆಯಲಿ ಹುಡುಕದಿರು ನಿನ್ನ ಬಲ,
ಆತ್ಮದ ಅರಿವೇ ನಿಜವಾದ ಆತ್ಮವಿಶ್ವಾಸದ ನೆಲೆ!
~ಮಾಹೆ
Discover more from Hebbar's blog
Subscribe to get the latest posts sent to your email.
