ಸುಖದಲಿ ಯುಗವೂ ಕ್ಷಣವಾಗಿ ಕಳೆಯುವುದು,
ದುಃಖದಲಿ ಕ್ಷಣವೂ ಯುಗವಾಗಿ ಕಾಡುವುದು;
ಕಾಲವನು ಬದಲಿಸುವುದು ಮನದ ಮಾಯೆ,
ಕಾಲದೊಡನೆ ಬದಲಾಗುವುದು ಬದುಕಿನ ಛಾಯೆ;
ಕಷ್ಟಕೆ ಬೇಸತ್ತು ತೊರೆದರೆ ವೈರಾಗ್ಯವೇ?
ಸುಖದುಃಖಗಳ ಸಾಕ್ಷಿಯಾದರೆ ಮುಕ್ತಿಯಲ್ಲವೇ?
~ಮಾಹೆ
Discover more from Hebbar's blog
Subscribe to get the latest posts sent to your email.
